hylozoism ಹೈಲಸೋಇಸಮ್‍
ನಾಮವಾಚಕ

ಭೌತಚೇತನ ವಾದ; ಜಡದ್ರವ್ಯಕ್ಕೆ ಚೇತನವಿದೆ ಎಂಬ ಯಾ ಚೇತನವು ಜಡದ್ರವ್ಯದ ಒಂದು ಲಕ್ಷಣ ಎಂದು ಪ್ರತಿಪಾದಿಸುವ ಸಿದ್ಧಾಂತ.