hylotheism ಹೈಲತೀಇಸಮ್‍
ನಾಮವಾಚಕ

ಭೌತ ದೇವತ್ವ – ವಾದ, ಸಿದ್ಧಾಂತ; ಭೌತದ್ರವ್ಯಕ್ಕೂ ದೇವರಿಗೂ ಅಭೇದವನ್ನು ಪ್ರತಿಪಾದಿಸುವ ಸಿದ್ಧಾಂತ; ಭೌತದ್ರವ್ಯವೇ ಭಗವಂತನೆನ್ನುವ ಸಿದ್ಧಾಂತ.