hygroscopic ಹೈಗ್ರಸ್ಕಾಪಿಕ್‍
ಗುಣವಾಚಕ
  1. ಆರ್ದ್ರದರ್ಶಕದ ಯಾ ಅದಕ್ಕೆ ಸಂಬಂಧಿಸಿದ.
  2. (ಪದಾರ್ಥಗಳ ವಿಷಯದಲ್ಲಿ) ಆರ್ದ್ರಚೋಷಕ; ವಾಯುವಿನಿಂದ ತೇವಾಂಶವನ್ನು ಹೀರಿಕೊಳ್ಳುವ.