hygrometry ಹೈಗ್ರಾಮಿಟ್ರಿ
ನಾಮವಾಚಕ

ಆರ್ದ್ರಮಾಪನ; ವಾಯುವಿನ ಯಾ ಅನಿಲದ ತೇವಾಂಶವನ್ನು ಅಳೆಯುವುದು.