hygeian ಹೈಜೀಅನ್‍
ಗುಣವಾಚಕ
  1. (ಗ್ರೀಕರ) ಆರೋಗ್ಯಾಭಿಮಾನಿ ದೇವತೆಯ.
  2. ಆರೋಗ್ಯಮೂರ್ತಿಯ; ಆರೋಗ್ಯವೇ ಮೂರ್ತೀಭವಿಸಿದ.
  3. ಆರೋಗ್ಯದ ಯಾ ಆರೋಗ್ಯಕ್ಕೆ ಸಂಬಂಧಿಸಿದ.
  4. ಆರೋಗ್ಯಶಾಸ್ತ್ರಕ್ಕೆ ಸಂಬಂಧಿಸಿದ.