hyena ಹೈಈನ
ನಾಮವಾಚಕ
  1. ಕತ್ತೆಕಿರುಬ; ಕುರ್ಕ; ಕೊಡ ಸಿಂಗ; ನಾಯಿಹುಲಿ; ನಾಯಿಜಾತಿಗೆ ಸೇರಿದ ಒಂದು ಮಾಂಸಾಹಾರಿ ಪ್ರಾಣಿ. Figure: hyena
  2. ಕ್ರೂರಿ.
  3. ದ್ರೋಹಿ; ವಿಶ್ವಾಸಘಾತಕ; ನಂಬಿಸಿ ಮೋಸ ಮಾಡುವವನು.
  4. ಸುಲಿಗೆಕೋರ; ಎಲ್ಲವನ್ನೂ ನುಂಗಿ ನೀರು ಕುಡಿಯುವವನು.
  5. ಟಾಸ್ಮೇನಿಯ (ದ್ವೀಪ)ದ ಹುಲಿ.
ಪದಗುಚ್ಛ

laughing hyena ನಗುವ ಕತ್ತೆಕಿರುಬ (ಇದರ ಊಳನ್ನು ಪಿಶಾಚಿಗಳ ನಗುವಿಗೆ ಹೋಲಿಸುತ್ತಾರೆ).