See also 2hydrozoan
1hydrozoan ಹೈಡ್ರಸೋಅನ್‍
ಗುಣವಾಚಕ

ಹೈಡ್ರೊಸೊವದ; ಲೋಳೆಮೀನು ಮೊದಲಾದ ಮುಖ್ಯವಾಗಿ ಸಮುದ್ರಜೀವಿಗಳನ್ನೊಳಗೊಂಡ ಸೀಲೆಂಟರೇಟಗಳ ಪ್ರಾಣಿವರ್ಗಕ್ಕೆ ಸೇರಿದ.

See also 1hydrozoan
2hydrozoan ಹೈಡ್ರಸೋಅನ್‍
ನಾಮವಾಚಕ

ಹೈಡ್ರೊಸೊವ (ವರ್ಗಕ್ಕೆ ಸೇರಿದ ಪ್ರಾಣಿ); ಜಲಜೀವಿ; ನೀರುಜೀವಿ.