hydroxyl ಹೈಡ್ರಾಕ್ಸಿಲ್‍
ನಾಮವಾಚಕ

(ರಸಾಯನವಿಜ್ಞಾನ) ಹೈಡ್ರಾಕ್ಸಿಲ್‍; ಒಂದು ಆಕ್ಸಿಜನ್‍ ಪರಮಾಣು ಮತ್ತು ಒಂದು ಹೈಡ್ರೊಜನ್‍ ಪರಮಾಣು ಇರುವ ಪರಮಾಣುಗುಚ್ಛ,- OH.