hydroxy- ಹೈಡ್ರಾಕ್ಸಿ-
ಸಮಾಸ ಪೂರ್ವಪದ

(ರಸಾಯನವಿಜ್ಞಾನ) ಹೈಡ್ರಾಕ್ಸೈಡ್‍ ಅಯಾನನ್ನು ಯಾ ಅಯಾನುಗಳನ್ನು ಉಳ್ಳ ಯಾ ಹೈಡ್ರಾಕ್ಸಿಲ್‍ ಗುಂಪುಳ್ಳ (ಯಾ ಗುಂಪುಗಳನ್ನುಳ್ಳ) ಎಂಬ ಅರ್ಥದಲ್ಲಿ ಬಳಸುವ ಸಮಾಸ ಪೂರ್ವಪದ.