hydroxide ಹೈಡ್ರಾಕ್ಸೈಡ್‍
ನಾಮವಾಚಕ

(ರಸಾಯನವಿಜ್ಞಾನ) ಹೈಡ್ರಾಕ್ಸೈಡು; ಹೈಡ್ರಾಕ್ಸಿಲ್‍ (OH) ಎಂಬ ಪರಮಾಣು ಗುಚ್ಛ ಉಳ್ಳ (ಮುಖ್ಯವಾಗಿ ಪ್ರತ್ಯಾಮ್ಲೀಯ) ಸಂಯುಕ್ತ.