hydrotropism ಹೈಡ್ರಾಟ್ರಪಿಸಮ್‍
ನಾಮವಾಚಕ

(ಸಸ್ಯವಿಜ್ಞಾನ) (ಸಸ್ಯಗಳ ಬೇರು ಮೊದಲಾದವುಗಳ ವಿಷಯದಲ್ಲಿ) ಜಲವರ್ತನ; ನೀರಿಗೆ ಅಭಿಮುಖವಾಗಿ ಯಾ ವಿಮುಖವಾಗಿ ತಿರುಗಿಕೊಳ್ಳುವ ಪ್ರವೃತ್ತಿ.