hydrothermal ಹೈಡ್ರತರ್ಮಲ್‍
ಗುಣವಾಚಕ

(ಭೂವೈಜ್ಞಾನಿಕ ಪರಿವರ್ತನೆಗಳ ವಿಷಯದಲ್ಲಿ) ಜಲೋಷ್ಣೀಯ; ಕಾದ ನೀರಿನ; ಭೂಮಿಯ ಚಿಪ್ಪಿನ ಮೇಲೆ ಯಾ ಒಳಗೆ ಬಿಸಿನೀರಿನ ಪರಿಣಾಮದ ಯಾ ಪರಿಣಾಮಕ್ಕೆ ಸಂಬಂಧಿಸಿದ.