hydrostatics ಹೈಡ್ರಸ್ಟಾಟಿಕ್ಸ್‍
ನಾಮವಾಚಕ

(ಬಹುವಚನ ಆದರೂ ಸಾಮಾನ್ಯವಾಗಿ ಏಕವಚನವಾಗಿ ಬಳಕೆ). ದ್ರವಸ್ಥಿತಿಶಾಸ್ತ್ರ; ಸ್ಥಾಯೀ ಸ್ಥಿತಿಯಲ್ಲಿರುವ ದ್ರವಕ್ಕೆ ಸಂಬಂಧಿಸಿದ ಬಲಗಳನ್ನು ವಿಶ್ಲೇಷಿಸುವ ಶಾಸ್ತ್ರ.