hydroscope ಹೈಡ್ರಸ್ಕೋಪ್‍
ನಾಮವಾಚಕ

ಜಲದರ್ಶಕ; ಜಲಾಂತರ್ದರ್ಶಕ; ನೀರಿನ ಕೆಳಗಿರುವ ಪದಾರ್ಥಗಳನ್ನು ಕಾಣಲು ಬಳಸುವ ವೀಕ್ಷಣ ಸಾಧನ.