hydroquinone ಹೈಡ್ರೋ(ಡ್ರ)ಕ್ವಿನೋ(ನಾ)ನ್‍
ನಾಮವಾಚಕ

ಹೈಡ್ರೊಕ್ವಿನೋನು; ಸಾಮಾನ್ಯವಾಗಿ ಕ್ವಿನೋನಿನ ಅಪಕರ್ಷಣದಿಂದ ತಯಾರಿಸುವ, ಛಾಯಾಚಿತ್ರಗಳನ್ನು ಸ್ಫುಟಗೊಳಿಸಲು ಉಪಯೋಗಿಸುವ ಒಂದು ದ್ವಿಹೈಡ್ರಿಕ್‍ ಹೀನಾಲ್‍, ${\rm C}_6{\rm H}_4{\rm (OH)}_2$.