hydroponics ಹೈಡ್ರಪಾನಿಕ್ಸ್‍
ನಾಮವಾಚಕ

ನೀರ್ಬೇಸಾಯ; ಜಲಕೃಷಿ; ಮಣ್ಣನ್ನು ಅಶ್ರಯಿಸದೆ, ಪೋಷಕ ಪದಾರ್ಥಗಳನ್ನು ಕರಗಿಸಿದ ಕೇವಲ ಜಲೀಯ ದ್ರಾವಣದಲ್ಲಿ ಸಸ್ಯಗಳನ್ನು ಬೆಳೆಸುವುದು, ಬೆಳೆಸುವ ವಿಧಾನ.