hydrophobic ಹೈಡ್ರಹೋಬಿಕ್‍
ಗುಣವಾಚಕ
  1. ಜಲದ್ವೇಷದ; ರೇಬೀಸ್‍ ರೋಗದ ಯಾ ಅದಕ್ಕೆ ಸಂಬಂಧಿಸಿದ.
  2. ನೀರಂಜಿಕೆಯ; ಜಲಭೀತಿಯ.
  3. ದುರಾದ್ರೀಯ; ಸುಲಭವಾಗಿ ಒದ್ದೆ ಮಾಡಲಾಗದ.