hydrophobia ಹೈಡ್ರಹೋಬಿಅ
ನಾಮವಾಚಕ
  1. ಜಲದ್ವೇಷ; ಮುಖ್ಯವಾಗಿ ಹುಚ್ಚುನಾಯಿ ಕಡಿತನಿಂದ ಉಂಟಾಗುವ ರೇಬೀಸ್‍ ರೋಗದ ಲಕ್ಷಣವಾಗಿ, ನೀರಿನ ವಿಷಯದಲ್ಲಿ ಹುಟ್ಟುವ ದ್ವೇಷ.
  2. (ಮುಖ್ಯವಾಗಿ ಮನುಷ್ಯರಲ್ಲಿ ಕಾಣಬರುವ) ರೇಬೀಸ್‍; ಹೆಕಲಿ; ನಾಯಿಹುಚ್ಚು.
  3. ನೀರಂಜಿಕೆ; ಜಲಭೀತಿ; ನೀರನ್ನು ಕಂಡರೆ ದಿಗಿಲು.