hydrophilic ಹೈಡ್ರಹಿಲಿಕ್‍
ಗುಣವಾಚಕ
  1. ಜಲಮೈತ್ರಿಯ; ಜಲಾಕರ್ಷಣೆಯ; ನೀರಿನೊಡನೆ ಸಂಯೋಗವಾಗುವ ಪ್ರವೃತ್ತಿಯುಳ್ಳ.
  2. ಜಲಾದ್ರೀಯ; ನೀರಿನಿಂದ ಒದ್ದೆಗೊಳಿಸಲಾಗುವ.