hydrophane ಹೈಡ್ರಹೇನ್‍
ನಾಮವಾಚಕ

ಜಲಕಾಂತಮಣಿ; ನೀರಿನಲ್ಲಿ ಅದ್ದಿದಾಗ ನೀರನ್ನು ಹೀರಿಕೊಂಡು ಪಾರದರ್ಶಕವಾಗುವ ಒಂದು ಬಗೆಯ ಅರೆಪಾರದರ್ಶಕ ಓಪಲ್‍ ಪ್ರಶಸ್ತ ಶಿಲೆ.