hydropathy ಹೈಡ್ರಾಪತಿ
ನಾಮವಾಚಕ

ಜಲವೈದ್ಯ; ಜಲಚಿಕಿತ್ಸೆ; ದೇಹದ ಒಳಗೂ ಹೊರಗೂ ನೀರನ್ನು ಪ್ರಯೋಗಿಸಿ ರೋಗವನ್ನು ಗುಣಪಡಿಸುವ ವೈದ್ಯಕೀಯ ಪದ್ಧತಿ, ವಿಧಾನ.