See also 2hydropathic
1hydropathic ಹೈಡ್ರಪ್ಯಾತಿಕ್‍
ಗುಣವಾಚಕ
  1. ಜಲವೈದ್ಯ; ಜಲಚಿಕಿತ್ಸೆಯ.
  2. ಜಲವೈದ್ಯಕ್ಕೆ ಸಂಬಂಧಿಸಿದ.
See also 1hydropathic
2hydropathic ಹೈಡ್ರಪ್ಯಾತಿಕ್‍
ನಾಮವಾಚಕ

ಜಲವೈದ್ಯ ಯಾ ಜಲಚಿಕಿತ್ಸೆ (ದೊರೆಯುವ) ಹೋಟೆಲು.