hydrometric ಹೈಡ್ರಮೆಟ್ರಿಕ್‍
ಗುಣವಾಚಕ

ಜಲಮಾಪನೀಯ; ದ್ರವತ್ವಮಾಪಕ; ದ್ರವಗಳ ಸಾಂದ್ರತೆಯನ್ನು ಅಳೆಯುವ ಯಾ ಅದಕ್ಕೆ ಸಂಬಂಧಿಸಿದ.