hydromel ಹೈಡ್ರಮೇಲ್‍
ನಾಮವಾಚಕ

ನೀರುಜೇನು; ಜಲಮಧು; ನೀರು ಮತ್ತು ಜೇನುತುಪ್ಪಗಳ ಮಿಶ್ರಣ.

ಪದಗುಚ್ಛ

vinous hydromel ಕಿಣ್ವನಗೊಳಿಸಿದ ನೀರುಜೇನು (ಮಿಶ್ರಣ).