hydromania ಹೈಡ್ರಮೇನಿಅ
ನಾಮವಾಚಕ

ನೀರುಹುಚ್ಚು; ನೀರುಗೀಳು; ಜಲೋನ್ಮಾದ; ಜಲದಾಹ; ನೀರಿಗಾಗಿ ಅತಿ ಹಂಬಲ.