hydrolyse ಹೈಡ್ರಲೈಸ್‍
ಸಕರ್ಮಕ ಕ್ರಿಯಾಪದ

(ರಸಾಯನವಿಜ್ಞಾನ) ಜಲವಿಭಜಿಸು; ನೀರಿನ ನೆರವಿನಿಂದ (ರಾಸಾಯನಿಕ ಸಂಯುಕ್ತವನ್ನು) ವಿಭಜಿಸು; ಮುಖ್ಯವಾಗಿ ಅಣುವಿನ ಒಂದು ಭಾಗಕ್ಕೆ ಹೈಡ್ರೊಜನ್‍ ಪರಮಾಣುವನ್ನೂ ಇನ್ನೊಂದು ಭಾಗಕ್ಕೆ ಹೈಡ್ರಾಕ್ಸಿಲ್‍ ಗುಂಪನ್ನೂ ಒದಗಿಸಿ ಅದನ್ನು ಎರಡು ಸಂಯುಕ್ತಗಳಾಗಿ ಒಡೆ.