hydrology ಹೈಡ್ರಾಲಜಿ
ನಾಮವಾಚಕ

ಜಲಶಾಸ್ತ್ರ; ಜಲವಿಜ್ಞಾನ; ಭೂಮಿಯ ಮೇಲೆ, ವಾತಾವರಣದಲ್ಲಿ ಹಾಗೂ ನೆಲದೊಳಗೆ ಹಂಚಿಕೊಂಡಿರುವ ನೀರಿನ ಚಲನವಲನಗಳು, ಗುಣಗಳು, ಮೊದಲಾದವನ್ನು ಕುರಿತ ವಿಜ್ಞಾನ.