hydrokinetic ಹೈಡ್ರೋಕೈನೆಟಿಕ್‍
ಗುಣವಾಚಕ

ಜಲಚಲನ ಶಾಸ್ತ್ರೀಯ; ದ್ರವಗಳ ಚಲನೆಯನ್ನು ಕುರಿತ ಶಾಸ್ತ್ರದ ಯಾ ಆ ಶಾಸ್ತ್ರಕ್ಕೆ ಸಂಬಂಧಿಸಿದ.