hydrography ಹೈಡ್ರಾಗ್ರಹಿ
ನಾಮವಾಚಕ

ಜಲರಾಶಿ(ವಿವರಣ)ಶಾಸ್ತ್ರ; ಭೂಮಿಯ ಮೇಲ್ಮೈ ಮೇಲಿನ ಸಾಗರಗಳು, ಸರೋವರಗಳು, ನದಿಗಳು, ಮೊದಲಾದ ಜಲರಾಶಿಗಳ ಅಳತೆ, ವಿವರಣೆ, ನಕ್ಷೆ, ನಕ್ಷೆ ತಯಾರಿಕೆ ಇವುಗಳಿಗೆ ಸಂಬಂಧಿಸಿದ ವಿಜ್ಞಾನ ಶಾಖೆ.