hydrograph ಹೈಡ್ರಗ್ರಾ(ಗ್ರಾ)ಹ್‍
ನಾಮವಾಚಕ

ಜಲರಾಶಿ ನಕ್ಷೆ; ಯಾವುದೇ ಜಲರಾಶಿಯ ಮಟ್ಟದಲ್ಲಿ ಯಾ ಪ್ರವಾಹದ ಗತಿಯಲ್ಲಿ ಋತುಗಳ ವ್ಯತ್ಯಾಸಕ್ಕೆ ಅನುಗುಣವಾಗಿ ಆಗುವ ವ್ಯತ್ಯಾಸಗಳನ್ನು ತೋರಿಸುವ ನಕ್ಷೆ.