hydrogenous ಹೈಡ್ರಾಜಿನಸ್‍
ಗುಣವಾಚಕ

(ರಸಾಯನವಿಜ್ಞಾನ)

  1. ಹೈಡ್ರಾಜನೀಯ; ಜಲಜನಕೀಯ.
  2. ಜಲಜನಕದ; ಹೈಡ್ರೊಜನ್ನಿನ.
  3. ಜಲಜನಕಯುಕ್ತ; ಹೈಡ್ರೊಜನ್ನನ್ನು ಒಳಗೊಂಡ.