hydrogenation ಹೈಡ್ರಾಜಿನೇಷನ್‍
ನಾಮವಾಚಕ

ಹೈಡ್ರಾಜನೀಕರಣ; ಜಲಜನಕೀಕರಣ; ಹೈಡ್ರೊಜನ್‍ ಒದಗಿಸಿ ಅದರೊಂದಿಗೆ ಸಂಯೋಜಿಸುವಂತೆ ಮಾಡುವುದು, ಮುಖ್ಯವಾಗಿ ದ್ರವವಾಗಿರುವ ಎಣ್ಣೆಗಳನ್ನು ಹೈಡ್ರಾಜನೀಕರಿಸಿ ತುಪ್ಪದಂಥ ಘನ ಪದಾರ್ಥವನ್ನು ತಯಾರಿಸುವುದು.