hydrogenate ಹೈಡ್ರಾಜಿನೇಟ್‍
ಸಕರ್ಮಕ ಕ್ರಿಯಾಪದ

(ರಸಾಯನವಿಜ್ಞಾನ) ಹೈಡ್ರಾಜನೀಕರಿಸು; ಜಲಜನಕೀಕರಿಸು; (ಯಾವುದೇ ಸಂಯುಕ್ತ) ಹೈಡ್ರೊಜನ್ನಿನೊಡನೆ ಸಂಯೋಜಿಸುವಂತೆ ಅದಕ್ಕೆ ಹೈಡ್ರೊಜನ್‍ ಒದಗಿಸು.