hydrogen ಹೈಡ್ರಜನ್‍
ನಾಮವಾಚಕ

(ರಸಾಯನವಿಜ್ಞಾನ) ಹೈಡ್ರೊಜನ್‍; ಜಲಜನಕ; ಪರಮಾಣು ಸಂಖ್ಯೆ 1, ಪರಮಾಣು ತೂಕ 1.008 ಉಳ್ಳ, ಅನಿಲ ಸ್ಥಿತಿಯಲ್ಲಿರುವ, ಎಲ್ಲಕ್ಕಿಂತ ಹಗುರವಾದ ಧಾತು, ಸಂಕೇತ H.