hydroelectric ಹೈಡ್ರೋಇಲೆಕ್ಟ್ರಿಕ್‍
ಗುಣವಾಚಕ
  1. ಜಲವಿದ್ಯುತ್‍; ಜಲಶಕ್ತಿಯನ್ನು ಬಳಸಿಕೊಂಡು ವಿದ್ಯುತ್ತನ್ನು ಉತ್ಪತ್ತಿಮಾಡುವ.
  2. (ವಿದ್ಯುತ್ತಿನ ವಿಷಯದಲ್ಲಿ) ಜಲೋತ್ಪನ್ನ; ಜಲವಿದ್ಯುತ್‍ ವಿಧಾನದಿಂದ ಉತ್ಪತ್ತಿಯಾದ.