1hydrocephalus ಹೈಡ್ರಸೆಹಲಸ್‍
ಗುಣವಾಚಕ
2hydrocephalus ಹೈಡ್ರಸೆಹಲಸ್‍
ನಾಮವಾಚಕ

ಜಲಮಸ್ತಿಷ್ಕ; ತಲೆಬುರುಡೆಯಲ್ಲಿ ದ್ರವ ತುಂಬಿ ಕೊಳ್ಳುವುದರಿಂದ ಹಣೆ ಊದಿಕೊಂಡು, ಮಿದುಳು ಕುಂಠಿತವಾಗುವ ಒಂದು ರೋಗ.