hydrocele ಹೈಡ್ರಸೀಲ್‍
ನಾಮವಾಚಕ

(ವೈದ್ಯಶಾಸ್ತ್ರ) ಹೈಡ್ರೋಸೀಲ್‍; ದ್ರವ ಸಂಚಯ; (ಮುಖ್ಯವಾಗಿ) ಅಂಡವಾಯು; ಜೇರು; ಬುಡ್ಡೆ; ದೇಹದಲ್ಲಿ ಕೋಶದಂತಿರುವ ಯಾವುದೇ ಕುಹರದಲ್ಲಿ (ಮುಖ್ಯವಾಗಿ ವೃಷಣಕೋಶದಲ್ಲಿ) ಸೀರಮ್‍ನಂಥ ದ್ರವ ತುಂಬಿಗೊಳ್ಳುವುದು.