hydro- ಹೈಡ್ರೋ(ಡ್ರ)-
ಸಮಾಸ ಪೂರ್ವಪದ
  1. ಜಲೀಯ, ನೀರಿನ, ನೀರಿಗೆ ಸಂಬಂಧಿಸಿದ ಎಂಬರ್ಥಗಳಲ್ಲಿ ಬಳಸುವ ಸಮಾಸ ಪೂರ್ವಪದ.
  2. (ರೋಗಿಗಳ ಹೆಸರುಗಳಲ್ಲಿ) ಜಲೀಯ; ದ್ರವೀಯ; ಜಲೋದರಕ್ಕೆ ಸಂಬಂಧಿಸಿದ ಯಾ ದ್ರವ ತುಂಬಿಕೊಂಡಿರುವ ಎಂಬರ್ಥಗಳಲ್ಲಿ ಬಳಸುವ ಸಮಾಸ ಪೂರ್ವಪದ.
  3. (ರಸಾಯನವಿಜ್ಞಾನ) ಜಲಜನಕ ಸಂಯುಕ್ತ; ಹೈಡ್ರೊಜನ್ನಿನೊಡನೆ ಸಂಯುಕ್ತ ಸ್ಥಿತಿಯಲ್ಲಿರುವ ಎಂಬರ್ಥದಲ್ಲಿ ಬಳಸುವ ಸಮಾಸ ಪೂರ್ವಪದ.