hydride ಹೈಡ್ರೈಡ್‍
ನಾಮವಾಚಕ

(ರಸಾಯನವಿಜ್ಞಾನ) ಹೈಡ್ರೈಡ್‍; ಯಾವುದೇ ರಾಸಾಯನಿಕ ಧಾತು ಮತ್ತು ಹೈಡ್ರೊಜನ್‍ಗಳ ದ್ವಿಧಾತು ಸಂಯುಕ್ತ.