hydrazine ಹೈಡ್ರಸೀನ್‍
ನಾಮವಾಚಕ

(ರಸಾಯನವಿಜ್ಞಾನ) ಹೈಡ್ರಸೀನ್‍; ಪ್ರತ್ಯಾಈಯ ಗುಣವಿರುವ, ರಾಕೆಟ್‍ ನೋದಕವಾಗಿ ಬಳಸುವ, ನೈಟ್ರೊಜನ್‍ ಹೈಡ್ರೊಜನ್‍ಗಳ ದ್ರವ ಸಂಯುಕ್ತ, ${\rm N}_2{\rm H}_4$.