hydraulics ಹೈಡ್ರಾಲಿಕ್ಸ್‍
ನಾಮವಾಚಕ

(ಬಹುವಚನ ಆದರೆ ಸಾಮಾನ್ಯವಾಗಿ ಏಕವಚನವಾಗಿ ಬಳಕೆ) ಜಲಚಾಲನ ಶಾಸ್ತ್ರ; ಹೈಡ್ರಾಲಿಕ್ಸ್‍; ನೀರು ಯಾ ಇನ್ನಾವುದೇ ದ್ರವ ಚಲಿಸುತ್ತಿರುವುದನ್ನು ಮನುಷ್ಯನ ಪ್ರಯೋಜನಕ್ಕೆ ಬಳಸಿಕೊಳ್ಳುವುದಕ್ಕೆ ಸಂಬಂಧಿಸಿದ ವಿಜ್ಞಾನ.