hydraulic ಹೆಡ್ರಾಲಿಕ್‍
ಗುಣವಾಚಕ
  1. ಹೈಡ್ರಾಲಿಕ್‍; ಔದಕ ಯಾ ದ್ರವೀಯ; ಜಲೀಯ:
    1. (ಸಾಮಾನ್ಯವಾಗಿ ಕೊಳವೆ ಯಾ ಕಾಲುವೆಗಳಲ್ಲಿ) ಹರಿಯುವ ನೀರಿನ ಯಾ ಇನ್ನಾವುದೇ ದ್ರವದ, ಅದರಿಂದಾದ.
    2. ಜಲಚಾಲಿತ; ಜಲಶಕ್ತಿಯಿಂದ ಕೆಲಸ ಮಾಡುವ: hydraulic lift ಜಲಚಾಲಿತ, ಹೈಡ್ರಾಲಿಕ್‍ – ಏತhydraulic brakes ಜಲಚಾಲಿತ, ಹೈಡ್ರಾಲಿಕ್‍ – ಬ್ರೇಕುಗಳು.
  2. ಹೈಡ್ರಾಲಿಕ್ಸ್‍ಗೆ, ಜಲಚಾಲನ ಶಾಸ್ತ್ರಕ್ಕೆ – ಸಂಬಂಧಿಸಿದ: hydraulic engineer ಹೈಡ್ರಾಲಿಕ್‍ ಎಂಜಿನಿಯರು.
  3. ಜಲಸಂಪೀಡಿತ; ನೀರಿನ ಪ್ರಭಾವದಿಂದ ಬಿಗಿದುಕೊಳ್ಳುವ: hydraulic cement ಹೈಡ್ರಾಲಿಕ್‍ ಸಿಮೆಂಟ್‍.