hydration ಹೈಡ್ರೇಷನ್‍
ನಾಮವಾಚಕ
  1. (ರಸಾಯನವಿಜ್ಞಾನ) ಹೈಡ್ರೀಕರಣ; ನೀರಿನೊಡನೆ ಸಂಯೋಗಗೊಂಡು ಹೈಡ್ರೇಟಾಗುವಿಕೆ.
  2. ಜಲಸಂಚಯ; ಜಲಸಂಚಯನ; ನೀರುಗೂಡುವಿಕೆ ಯಾ ನೀರುಗೂಡಿಸುವಿಕೆ; ದೇಹಕ್ಕೆ ಯಾ ಯಾವುದೇ ಪದಾರ್ಥಕ್ಕೆ ನೀರು ಸೇರುವುದು, ಸೇರಿಸುವುದು.