hydrant ಹೈಡ್ರಂಟ್‍
ನಾಮವಾಚಕ

ನಲ್ಲಿ; ಕೊಳಾಯಿ; ನೀರು ಸರಬರಾಯಿಯ ಮುಖ್ಯ ಕೊಳಾಯಿಗೆ ಸೇರಿಸಿರುವ, ಮುಖ್ಯವಾಗಿ ಬೀದಿಗಳಲ್ಲಿರುವ, ನಲ್ಲಿಯ ಮೂತಿಗೆ ಮೆದು ನೀರ್ಗೊಳವಿ ಸಿಕ್ಕಿಸಿ ನೀರನ್ನು ಪಡೆಯಬಹುದಾದ ನೀರಿನ ಕೊಳಾಯಿ. Figure: hydrant