hydrangea ಹೈಡ್ರೇಂಜ
ನಾಮವಾಚಕ

ಹೈಡ್ರೇಂಜ; ಸ್ಯಾಕ್ಸಿಹ್ರಜೇಸೀ ವಂಶದ, ಸಾಮಾನ್ಯವಾಗಿ ಬಿಳಿ, ನೀಲಿ, ಯಾ ಕೆಂಪು ಹೂಗೊಂಡೆ ಬಿಡುವ ಒಂದು ಸಸ್ಯಕುಲ.