hydraemia ಹೈಡ್ರೀಮಿಅ
ನಾಮವಾಚಕ

(ವೈದ್ಯಶಾಸ್ತ್ರ) ಹೈಡ್ರೀಮಿಯ; ತಿಳಿರಕ್ತದ ರೋಗ; ನೀರುನೆತ್ತರು ರೋಗ; ರಕ್ತವು ತೀರ ನೀರಾಗಿರುವ ಒಂದು ರಕ್ತವ್ಯಾಧಿ.