hydatid ಹೈಡಟಿಡ್‍
ನಾಮವಾಚಕ

(ರೋಗಶಾಸ್ತ್ರ) ಹೈಡಟಿಡ್‍; ನೀರುಗುಳ್ಳೆ; ಜಲಪಿಟಕ; ರೋಗದ ಫವಾಗಿ ದೇಹದಲ್ಲಿ ತಲೆದೋರುವ ನೀರು ತುಂಬಿದ ಜಿಟ್ಟಿ ಯಾ ಕೋಶ (ಮುಖ್ಯವಾಗಿ ಲಾಡಿಹುಳುವಿನ ಮರಿಯಿಂದಾದ ಮತ್ತು ಮರಿ ಇರುವ ನೀರುಗುಳ್ಳೆ).