hybridize ಹೈಬ್ರಿಡೈಸ್‍
ಸಕರ್ಮಕ ಕ್ರಿಯಾಪದ

(ತಳಿಗಳನ್ನು) ಸಂಕರೀಕರಿಸು; ಬೆರೆಸು; ಬೆರೆತು ಅಡ್ಡತಳಿ, ಮಿಶ್ರತಳಿ – ಹುಟ್ಟಿಸುವಂತೆ ಮಾಡು.

ಅಕರ್ಮಕ ಕ್ರಿಯಾಪದ
  1. ಅಡ್ಡತಳಿ, ಮಿಶ್ರತಳಿ – ಹುಟ್ಟಿಸು; ತಳಿಬೆರೆಸು; ಮಿಶ್ರತಳಿ, ಸಂಕರತಳಿ – ಮಾಡು.
  2. (ಪ್ರಾಣಿಯ ಯಾ ಸಸ್ಯದ ವಿಷಯದಲ್ಲಿ)
    1. ಬೇರೆ ತಳಿಯೊಡನೆ ಬೆರೆ.
    2. ಅಡ್ಡತಳಿಯಾಗು; ಮಿಶ್ರತಳಿಯಾಗು.