hybridism ಹೈಬ್ರಿಡಿಸಮ್‍
ನಾಮವಾಚಕ
  1. ಬೆರಕೆಯ ಸ್ಥಿತಿ; ಬೆರಕೆತನ; ಸಂಕರಜತೆ; ಮಿಶ್ರಜತೆ; ಮಿಶ್ರಜಾತಿತ್ವ.
  2. ಸಂಜಕರೀಕರಣ; ಮಿಶ್ರತಳಿ ಇಳಿಸುವುದು.
  3. ಸಂಕರ ಪದಸೃಷ್ಟಿ; ಭಿನ್ನ ಭಿನ್ನ ಭಾಷೆಗಳ ಅಂಶಗಳಿಂದ ಪದಗಳನ್ನು ಸೃಷ್ಟಿಸುವುದು.