ಗಾಜಿನಂಥ; ಕಾಚಸದೃಶ; ಕಾಚಾಭ.
(ಅಂಗರಚನಾಶಾಸ್ತ್ರ) ಹಯಲಾಯ್ಡು; ಕಾಚಾಭ ಪೊರೆ; ಕಣ್ಣಿನ ಒಳಗಡೆ ಇರುವ ಕಾಚದ್ರವವನ್ನು ಸುತ್ತುಗಟ್ಟಿರುವ ಪಾರದರ್ಶಕ ಪೊರೆ.